ಕಾವೇರಿ ಹೊಳೆಗೆ ಹಾರಿದವನ ರಕ್ಷಣೆ

ಚಿತ್ರ 28ಎಸ್ ಡಿ ಪಿ 3
ಹೊಳೆಗೆ ಹಾರಿದ ವ್ಯಕ್ತಿ
Published on

ಸಿದ್ದಾಪುರ: ನೆಲ್ಯಹುದಿಕೇರಿಯಲ್ಲಿನ ಕಾವೇರಿ ಹೊಳೆಗೆ ಮಂಗಳವಾರ ಮಧ್ಯಾಹ್ನ ಹಾರಿದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ರಕ್ಷಣೆ ಬಳಿಕ ಆತನನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತನ್ನ ಹೆಸರು ಅಣ್ಣು, ಊರು ಮಾದಾಪುರ ಸಮೀಪದ ಹೊಸತೋಟ ಗ್ರಾಮ ಎಂದು ಹೇಳಿಕೊಂಡಿದ್ದಾರೆ.

ಈತನ ಕುಟುಂಬಸ್ಥರು ಅಥವಾ ಪರಿಚಿತರಿದ್ದಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net