ಕಾಫಿ ಗಿಡದಲ್ಲಿ ಅವಿತಿದ್ದ ಕಾಳಿಗ ಸರ್ಪ ರಕ್ಷಣೆ

13skpp4 kalinga sarpa
ಸಕಲೇಶಪುರ ತಾಲೂಕಿನ ಚಿಮ್ಮಿಕೂಲ್ ಕಾಫಿ ಎಸ್ಟೇಟ್‌ನಲ್ಲಿ ಮಹಮ್ಮದ್ ದಸ್ತಗೀರ್ ಕಾಳಿಂಗ ಸರ್ಪವನ್ನು ಹಿಡಿದಿರುವುದು.
Published on

ಸಕಲೇಶಪುರ: ತಾಲೂಕಿನ ಕಾಫಿ ತೋಟವೊಂದರಲ್ಲಿ ಗುರುವಾರ ಕಾಣಿಸಿಕೊಂಡ ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

ತಾಲೂಕಿನ ಚಿಮ್ಮಿಕೂಲ್ ಕಾಫಿ ಎಸ್ಟೇಟ್‌ನ ಕಾಫಿ ಗಿಡವೊಂದರಲ್ಲಿ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಪಟ್ಟಣದ ಉರುಗಪ್ರೇಮಿ ಮಹಮ್ಮದ್ ದಸ್ತಗೀರ್ ಹಿಡಿದು ಅರಣ್ಯ ಇಲಾಖೆ ನೆರವಿನಿಂದ ಸಮೀಪದ ಶಿರಾಡಿ ಘಾಟ್ ಸುರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net