

ಇಟಗಿ: ರೆತರು ಸರ್ಕಾರದಿಂದ ಸಿಗುವ ವಿವಿಧ ಆರ್ಥಿಕ ಯೋಜನೆಗಳ ಲಾಭ ಸಕಾಲದಲ್ಲಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತೋಲಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂದ ಅಧ್ಯ ಮಾರುತಿ ಟಕ್ಕೇಕರ್ ಹೇಳಿದರು.
ಸಮೀಪದ ತೋಲಗಿ ಗ್ರಾಮದಲ್ಲಿ ವಿವಿಧೋದ್ದೇಶ ಪಿಕೆಪಿಎಸ್ ಸಂದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 65ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂ 76 ಲ ರೂ. ಷೇರು ಬಂಡವಾಳ, 1 ಕೋಟಿ ರೂ.ಗೂ ಹೆಚ್ಚು ಠೇವು ಹೊಂದಿದೆ ಎಂದರು. ಕಾರ್ಯದರ್ಶಿ ಮಧು ಕಂಗಾಳಿ, ಉಪಾಧ್ಯ ನಾಗಪ್ಪ ಗಾರಶನ್ನವರ, ನಿರ್ದೇಶಕರಾದ ಹುಸೇನಸಾಬ್ ಪಾಶ್ಚಾಪುರ, ಪ್ರಕಾಶ ಕೂಗಿ, ಅಪ್ಪಯ್ಯ ದೊಂಡಪ್ಪನವರ, ಗುರುರಾಜ ಕೋಲೆಕಾರ, ಬಸಪ್ಪ ರಂಗಣ್ಣವರ, ಮಲ್ಲಪ್ಪ ಗೋಳೆಕಾರ, ದೇವಪ್ಪ ಗೂರನವರ, ಸುಮಾ ಚವ್ಹಣ್ಣವರ, ಮಲ್ಲವ್ವ ಸಾಲಿಮನಿ, ಬಸವರಾಜ ಗಿರಿಯಾಲ, ವಿಶ್ವನಾಥ ಚಿಕ್ಕಮಠ ಇತರರಿದ್ದರು.