ಕ್ರೆಡೈ ಹೊಸ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ

IMG-20230524-WA0018.jpg
Published on


ಬೆಳಗಾವಿ: ಇಲ್ಲಿನ ನಗರದ ಖಾಸಗಿ ಹೋಟೆಲ್  ನಲ್ಲಿ ಬುಧವಾರ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡೈ) ಹಮ್ಮಿಕೊಂಡಿದ್ದ ವಾರ್ಷಿಕ ಕಾರ್ಯಕ್ರಮ ಜರುಗಿತು.
ಕ್ರೆಡೈ ಕರ್ನಾಟಕ ಅಧ್ಯಕ್ಷ ಪ್ರದೀಪ ರಾಯ್ಕರ್ ಅವರ ಸಮ್ಮುಖದಲ್ಲಿ  ಕ್ರೆಡೈ ಬೆಳಗಾವಿ ಘಟಕದ ಅಧ್ಯಕ್ಷ ದೀಪಕ ಗೋಜಗೇಕರ್, ಉಪಾಧ್ಯಕ್ಷ ಗೋಪಾಲರಾವ್ ಕುಕಡಲೋಕರ್, ಕಾರ್ಯದರ್ಶಿ ಯುವರಾಜ ಹುಲಜಿ, ಖಜಾಂಚಿ ಪ್ರಶಾಂತ ವಾಂಡಕರ್,ಜಂಟಿ ಕಾರ್ಯದರ್ಶಿ ಆನಂದ ಅಕನೋಜಿ,ನಿರ್ದೇಶಕರಾದ ವಿಠಲ ಹುಬಳಿ, ಸಲೀಂ ಶೇಕ್,  ರಾಜೇಶ ಮಾಳಿ, ರಾಜೇಶ ಕಾಂಬ್ಳೆ, ಕ್ರೈಸ್  ನೂರಾಣಿ, ರಾಜೇಂಸ್ರ ಮುತಗೇಕರ್, ರಾಜೇಶ ಹೆಡಾ ಅವರ ಅಧಿಕಾರ ಸ್ವೀಕರಿಸಿದರು.
ಕ್ರೆಡೈ ಕರ್ನಾಟಕ ಉಪಾಧ್ಯಕ್ಷ  ಅನುಪಮ್ ರುನವಾಲ್, ಮಾಜಿ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಆನಂದ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net