ಪರಶುರಾಮಪುರದಲ್ಲಿ ಮೆರವಣಿಗೆ

P PURA JAYANTHII 11 (1)
Published on

ಪರಶುರಾಮಪುರ: ಗ್ರಾಮದ ಗೊಲ್ಲ ಸಮುದಾಯದವರು ಸೋಮವಾರ ಶ್ರೀಕೃಷ್ಣ ಜಯಂತಿ ಸಂಭ್ರಮದಿಂದ ಆಚರಿಸಿದರು. ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ನಡೆಯಿತು.

ಜನಪದ ವಾದ್ಯಗಳು, ಗೊಂಬೆಕುಣಿತ, ಡಿಜೆ ಮೆರುಗು ತಂದವು. ಸಿ.ರಂಗನಾಥ, ರಾಮಣ್ಣ, ರಾಜಣ್ಣ, ತಿಮ್ಮಣ್ಣ, ಓಬಳಪ್ಪ, ಶೆಟ್ಟಪ್ಪ, ಮಧುಸೂಧನ, ಚಿದಾನಂದ, ತಿಮ್ಮಣ್ಣ, ಕರಿಯಣ್ಣ, ಓಬಣ್ಣ, ಈರಣ್ಣ, ಲಕ್ಷ್ಮೀದೇವಿ, ಗೀತಮ್ಮ, ರಾಧಮ್ಮ, ಕರಿಯಕ್ಕ, ಸರೋಜಾ, ಜ್ಯೋತಿ, ರಾಮಕ್ಕ ಹಾಗೂ ಶ್ರೀಕೃಷ್ಣ ಯಾದವ ಯುವಕ ಸಂಘ, ಗೋಕುಲನಗರದ ಯುವಕರು, ಗೊಲ್ಲರಹಟ್ಟಿಯ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net