ಕೊಂಡ್ಲಹಳ್ಳಿಯಲ್ಲಿ ಮೆರವಣಿಗೆ

K HALLI MERAVANIGE 22 (1)
Published on

ಕೊಂಡ್ಲಹಳ್ಳಿ: ಮಹಾಶಕ್ತಿ ಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ಮಹಾಶಕ್ತಿಗಣಪತಿಯ ವಿಸರ್ಜನಾ ಕಾರ್ಯಕ್ರಮವು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

12 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ತಳಿರುತೋರಣಗಳಿಂದ ಅಲಂಕರಿಸಿದ್ದ ಟ್ರಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ಬಿ.ಎಸ್.ಮುರಳೀಕೃಷ್ಣ, ಎಚ್.ಸಿ.ಪ್ರದೀಪ್, ಬಿ.ಎಂ.ರಾಮಚಂದ್ರ, ಗೋವಿಂದರಾಜ್, ಬಿ.ತಿಪ್ಪೇಸ್ವಾಮಿ, ಟಿ.ಯರ‌್ರಿಸ್ವಾಮಿ, ಗ್ರಾಪಂ ಸದಸ್ಯ ವಿ.ಪಾಲಾಕ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net