ಸಂಶಿ: ಸಮೀಪದ ಬರದ್ವಾಡ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಮಾಡಳ್ಳಿ, ಪ್ರಮೋದಗೌಡ ಗೌಡಪ್ಪಗೌಡ ಪಾಟೀಲ, ಬಸಯ್ಯ ನೂಲ್ವಿ, ಶರಣಪ್ಪ ಬಾಗಲಕೋಟ, ಮಾಲತೇಶ ಮಾದರ, ಮಂಜುನಾಥ ಗೋಜನೂರ, ದೇವಪ್ಪ ದೊಡಮನಿ ಇತರರಿದ್ದರು.