ಮಂಜೇಶ್ವರ: ಇತ್ತೀಚೆಗೆ ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಿರಿಯ ಪ್ರಾಥಮಿಕ (ಎಲ್.ಪಿ.) ವಿಭಾಗದ ಸ್ಟಾೃಂಡಿಂಗ್ ಬ್ರಾಡ್ ಜಂಪ್ ಸ್ಪರ್ಧೆಯಲ್ಲಿ, ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಲಿಖಿತ್‌ರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ..https://www.vijayavani.net/children-away-from-excessive-mobile-use.https://www.vijayavani.net/shakti-swim