ಬಿಬಿಎ ವಿದ್ಯಾರ್ಥಿಗಳಿಗೆ ಬಹುಮಾನ

h30-bba
Published on

ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯದಿಂದ ಧಾರವಾಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೋನಲ್ ಯೂಥ್ ಫೆಸ್ಟ್‌ನಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ಬಿಜಿನೆಸ್ ಆಡ್ಮಿನಿಷ್ಟ್ರೇಷನ್ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ಮುಡಿಗೇರಿಸಿಕೊಂಡರು.
ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಗಡಿಯಾರಾಮ ವಿ. ಉನ್ಮೀಲಾ (ಪ್ರಥಮ), ಕಾರ್ಟೂನ್ ಸ್ಪರ್ಧೆಯಲಿ ಕ್ರೈಸ್ಟಲ್ (ದ್ವಿತೀಯ), ಚರ್ಚಾ ಸ್ಪರ್ಧೆಯಲ್ಲಿ ಕಿರಣ ಮಗುಂಡನವರ ಮತ್ತು ಮನ್ಯೂ ಗುಡ್ಡಿ (ತೃತೀಯ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net