ಪ್ರಿಯಾಂಕ ನಾಯಕ್‌ಗೆ ಪಿಎಚ್‌ಡಿ

mng_24 aprl Priyanka nayak
ಪ್ರಿಯಾಂಕ ನಾಯಕ್
Published on

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯದ ಆಡಳಿತ ಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಪ್ರಿಯಾಂಕಾ ನಾಯಕ್ ಅವರಿಗೆ ಶಿಕ್ಷಣ ತಜ್ಞ ಹಾಗೂ ಪ್ರಾಧ್ಯಾಪಕ ಡಾ.ನಾರಾಯಣ ಕಾಯರ್ಕಟ್ಟೆಯವರ ಮಾರ್ಗದರ್ಶನದಲ್ಲಿ ಮಂಡಿಸಿದ ರೋಲ್ ಆಫ್ ಹೈಯರ್ ಎಜುಕೇಶನಲ್ ಇನ್ಸಿಸ್ಟೂಟ್ಸ್ ಇನ್ ಕಾರ್ಪೊರೇಟ್ ಸಸ್ಟೈನೇಬಿಲಟಿ ರಿಪೋಟ್ಟಿರ್ಂಗ್ ಎಂಬ ಮಹಾ ಪ್ರಬಂಧಕ್ಕೆ ಶ್ರೀನಿವಾಸ ವಿ.ವಿ ಯು ಪಿಯಚ್‌ಡಿ ಪದವಿ ಪ್ರದಾನ ಮಾಡಿದೆ. ಈ ವಿಷಯದಲ್ಲಿ ಅವರು ಜಂಟಿಯಾಗಿ ಬರೆದ ಐದು ಪ್ರಬಂಧಗಳು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಭಾರತಿ ನಾಯಕ್ ಮತ್ತು ಅರುಣ್ ನಾಯಕ್ ಅವರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net