ಜೆಇಇ ಮೇನ್ಸ್ ನಲ್ಲಿ ಪ್ರಿಸಮ್ ಕಾಲೇಜು ಸಾಧನೆ

D2
D2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ನಗರದ ತಿಮ್ಮನಗೌಡರ ಎಜುಕೇಷನ್ ಅಕಾಡೆಮಿಯ ಪ್ರಿಸಮ್ ಪದವಿ ಪೂಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈರಣ್ಣ ಮಠದ ಶೇ. 97.32, ಶ್ರೀಶಾಂತ ಕೀಲಿಪುಟ್ಟಿ ಶೇ. 96.49, ವಿಜಯ ಹಿರೇರಡ್ಡಿ ಶೇ. 95.92, ಅನನ್ಯಾ ಮರೇಕ್ಕನವರ ಶೇ. 95.52, ರೋಹನ ಚಿವಟೆ ಶೇ. 93.65, ಸಿಂಚನಾ ಕೋತಂಬ್ರಿ ಶೇ. 93.38, ಸಂಜನಾ ಕೂಡ್ಲನ್ನವರ ಶೇ. 88.34, ಹರ್ಷ ಜಾಧವ ಶೇ. 87.76, ಅಪೇಕ್ಷಾ ಅಲ್ಲಯ್ಯನವರಮಠ ಶೇ. 85.58, ಸುದರ್ಶನ ಪಂಜಗಲ್ ಶೇ. 85.18, ಯಶಸ್ ಪೂಜಾರಿ ಶೇ. 84.76, ಯುವರಾಜ ಶೆಲವಡೆ ಶೇ. 84.10, ಅಮೃತಾ ಸಾಧಣಿ ಶೇ. 83.16, ಶ್ರೇಯಸ್ ಜಕಾತಿ ಶೇ. 82.94, ಸುಚಿತ್ರಾ ಮಲ್ಲಾಪೂರ ಶೇ. 82.93, ಸಂಗೀತಾ ಕುರಿ ಶೇ. 81.66, ಶಿವಶರಣ ಶೇ. 80.52 ಅಂಕ ಗಳಿಸಿದ್ದಾರೆ. ವೃಷಭ್ ಗೋಗುಲ, ಸುನೀಲ ಸಾಲಳ್ಳಿ, ವಿಕಾಸ ರಾಟೋಡ, ನಿತಿನ ರಾಣಿಗೇರ, ಭಾಗೇಶ ಹಾಲಪ್ಪಗೋಲ, ಗೌರಿಶಂಕರ, ಸುಪ್ರೀತಾ ಮೇತ್ರಿ, ಸಂಜನಾ ತಳವಾರ, ತರುಣಕುಮಾರ ಪವಾರ, ಸಂಜನಾ ಹುಣಸೀಮರದ, ಅರ್ಪಿತಾ ಬನ್ನೆಟ್ಟಿ, ಸಾಗರ ಬಿ., ಸ್ನೇಹಾ ತಳವಾರ, ಅಂಕಿತಾ ಬನ್ನೆಟ್ಟಿ, ಸೋನಿಯಾ ತಳವಾರ, ಸಿದ್ದಲಿಂಗ ಮೂಲೆ ಉತ್ತೀರ್ಣಗೊಂಡು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹರಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕೆ. ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ಎಸ್. ತಿಮ್ಮನಗೌಡರ, ಪ್ರಾಚಾರ್ಯ ಸಂಜೀವ ಎಂ. ಹುಲ್ಲೂರ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net