ಪ್ರಿಸಮ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

01. VAIBHAVI CHIPPALAGATTI
Published on

ಧಾರವಾಡ: ನೀಟ್ ಪರೀಕ್ಷೆಯಲ್ಲಿ ನಗರದ ತಿಮ್ಮನಗೌಡರ ಎಜ್ಯುಕೇಶನ್ ಅಕಾಡೆಮಿಯ ಪ್ರಿಸಮ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವೈಭವಿ ಚಿಪ್ಪಲಗಟ್ಟಿ 651 ಅಂಕ, ರಾಘವೇಂದ್ರ ಪೆಂಟದ 628, ಸುರಭಿ ಕುಲಕರ್ಣಿ 617, ಹರ್ಷಾ ದಂಡಿನ 561, ಮಧುರ 560, ಶ್ರೀನಿವಾಸ ಬುದ್ನಿ 530, ಪ್ರತಿಭಾ ಕರಡಿಗುಡ್ಡ 517, ಸಂಜನಾ ಪಾಟೀಲ 506, ವೀಣಾ ರಾಮನಗೌಡರ 501, ಸಚಿನ ಬಾಳಗಿ 496, ಅರುಂಧತಿ ಹಿರೇಮಠ 481, ಬಸವರಾಜ ಕಪಲಿ 467, ಸುಧಾರಾಣಿ ವೀರನಗೌಡರ 466, ವಿಲಾಸಕುಮಾರ ಸೋಮಪುರ 466, ಮಹಾದೇವಿ ಬಿರಡೆ 458, ಪ್ರೀತಿ ಪಟ್ಟಿಹಾಳ 458, ಅಮೃತ 452, ಅಕ್ಷತಾ ಪೂಜಾರ 440, ಸಹನಾ ನಿರಡಿ 433, ಪವಿತ್ರಾ ಈಟಿ 432, ಸೃಷ್ಟಿ ಕೊಣ್ಣೂರ 432, ರಕ್ಷಿತ ಕಲ್ಯಾಣಿ 420, ಮಧು ಮಾಗುಂಡನವರ 420, ವಿಕಾಸ ಸೋಮಾಪೂರ 420, ಭರತ 417, ಸೂರ್ತಿ ಹಡಲಗೇರಿ 415, ನಿಶ್ಚಿತಾ ಎಸ್.ಸಿ. 409, ರೋಹಿತ ಕಡೇಮನಿ 403, ಸಿದ್ಧಾರೂಢ ಕುರಿ 400 ಹಾಗೂ ಆದಿತ್ಯಾ ಸನದಿ 400 ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net