ಪತ್ರಿಕಾ ವಿತರಕರ ಸಂಘ ರಚನೆ

23.HBH. 1
ಹಗರಿಬೊಮ್ಮನಹಳ್ಳಿ ತಾಲೂಕು ದಿನಪತ್ರಿಕೆ ವಿತರಕರ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಬಂಡಿಹಳ್ಳಿ ಮಂಜುನಾಥ, ಪ್ರಮುಖರಾದ ರಾಜಾವಲಿ ಗಡ್ಡದ, ಧನಂಜಯ, ಮಹೇಶ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಶುಕ್ರವಾರ ತಾಲೂಕು ದಿನಪತ್ರಿಕೆ ವಿತರಕರ ಸಂಘ ರಚಿಸಲಾಯಿತು. ಬಂಡಿಹಳ್ಳಿ ಮಂಜುನಾಥ (ಅಧ್ಯಕ್ಷ), ರಾಜವಲಿ ಗಡ್ಡದ (ಉಪಾಧ್ಯಕ್ಷ), ಎಚ್.ಕಿರಣ (ಪ್ರಧಾನ ಕಾರ್ಯದರ್ಶಿ), ಎಸ್.ಮಹೇಶ (ಸಂಘಟನಾ ಕಾರ್ಯದರ್ಶಿ), ಪಿ.ಧನಂಜಯ (ಖಜಾಂಚಿ), ಸದಸ್ಯರಾಗಿ ವೀರೇಶ್ ಮಜ್ಗಿ, ಜಿ.ಮಂಜುನಾಥ, ಕೆ.ವಿನಯ್, ಎಂ.ಎಸ್.ಮಂಜುನಾಥ, ಎಚ್.ಪ್ರಭಾಕರ, ಸಂತೋಷ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net