ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ದೇವಿಕಾರಾಜ್​ರಿಂದ ಪ್ರಧಾನಿ ಮೋದಿ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ

Devika
Published on

ಪ್ರಧಾನಮಂತ್ರಿ ನರೇಂದ್ರ‌ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ರಾಜಾಜಿನಗರದ ಬಿಜೆಪಿ ಮಹಿಳಾಮೋರ್ಚದ ಅಧ್ಯಕ್ಷರಾದ ದೇವಿಕಾರಾಜ್ ರವರ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net