ಅಧ್ಯಕ್ಷ ಮನ್ನಿಕಟ್ಟಿ, ಉಪಾಧ್ಯಕ್ಷ ಕಲಕೇರಿ

President Mannikatti, Vice President Kalakeri
Published on

ಗುಳೇದಗುಡ್ಡ : ಗುಳೇದಗುಡ್ಡ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಯಲ್ಲಪ್ಪ ಮನ್ನಿಕಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸೋಮಶೇಖರ ಕಲಕೇರಿ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ವಿದ್ಯಾಧರ ಹೇಮಾದ್ರಿ, ಚನ್ನಪ್ಪ ಅನ್ನಂ ಗೌರವಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಜುಮ್ಮಣ್ಣ ಜುಮ್ಮಣ್ಣವರ, ಖಜಾಂಚಿಯಾಗಿ ಸುರೇಶ ವಗ್ಗಾ, ಸಹಕಾರ್ಯದರ್ಶಿಯಾಗಿ ಸಮೀರ ಹಣಗಿ, ಸಂಘಟನಾ ಕಾರ್ಯದರ್ಶಿಯಾಗಿ ವೀರೇಶ ಹಿರೇಮಠ ಹಾಗೂ ನಿರ್ದೇಶಕರಾಗಿ ಪ್ರಶಾಂತ ಉದ್ನೂರ, ಶಿವಕುಮಾರ ರಂಜನಗಿ, ಇಬ್ರಾಹಿಂ ಅಮೀನಗಡ, ಶಿವಾನಂದ ಗೋತಗಿ, ದಾನೇಶ ಸಿನ್ನೂರ, ಶೌಕತ್ ಹುನಕುಂಟಿ, ಮಲ್ಲಿಕಾರ್ಜುನ ಬೆಳವಣಿಕಿ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಸಂಗಮೇಶ ಕೋಡಬಳಿ, ಶಿವುಕುಮಾರ ಜಮಖಂಡಿ, ವಿಜಯ ಕಟ್ಟಿಮಠ, ಡೊಂಗರಸಾ ಪವಾರ, ಉಮಾಶಂಕರ ಶಿವನಗೌಡರ ಆಯ್ಕೆಯಾಗಿದ್ದಾರೆ.

ವಿನೋದ ಕಿತ್ತಲಿ, ಮಹೇಶ ಸೂಳಿಭಾವಿ, ವಿನೋದ ಆಲೂರ, ನಾಗರಾಜ ತಳವಾರ, ಮಹಿಬೂಬ ಅಮೀನಗಡ, ವಿಜಯಾನಂದ ಹನಮಸಾಗರ, ರಮೇಶ ಅಡಕಿ, ಪ್ರಕಾಶ ಅಚನೂರ, ಗಣೇಶ ಗಂಟಿ, ಆದರ್ಶ ಹುಬ್ಬಳ್ಳಿ, ಮಲ್ಲಪ್ಪ ಗಾಣಿಗೇರ, ಸಂಗಮೇಶ ಹಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net