ಪುಣ್ಯತಿಥಿ ನಿಮಿತ್ತ ಪೂರ್ವಭಾವಿ ಸಭೆ

Published on

ಹುಬ್ಬಳ್ಳಿ: ಇಲ್ಲಿಯ ಕಲಬುರ್ಗಿ ಮಠ ಜೀಣೋರ್ದ್ಧಾರ ಸಮಿತಿ ವತಿಯಿಂದ ಲಿಂಗೈಕ್ಯ ಶ್ರೀ ಶಿವಮೂರ್ತಿ ಮಹಾ ಸ್ವಾಮಿಗಳ ಪುಣ್ಯತಿಥಿ ಅಂಗವಾಗಿ ಪೂರ್ವಭಾವಿ ಸಭೆಯನ್ನು ಜೂನ್ 15ರಂದು ಸಂಜೆ 5ಕ್ಕೆ ಕಲಬುರ್ಗಿ ಮಠ ಆವರಣದಲ್ಲಿ ಏರ್ಪಡಿಸಲಾಗಿದೆ.

ಮುಖಂಡ ಮಲ್ಲಿಕಾರ್ಜುನ ಸಾವಕಾರ ಇವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶ್ರೀ ಮಠದ ಭಕ್ತರು ಸಭೆಗೆ ಆಗಮಿಸಿ ಸಲಹೆ ಸೂಚನೆ ನೀಡಬೇಕೆಂದು ಜೀಣೋರ್ದ್ಧಾರ ಸಮಿತಿ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net