ಪಿಎಚ್.ಡಿ ಪದವಿ ಪ್ರದಾನ

8 Dwd 1 Preeti patil PH.d
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧಕಿ ಪ್ರೀತಿ ಪಾಟೀಲ ಅವರು ಮಂಡಿಸಿದ `ಇನ್‌ಫಾರ್ಮೇನ್ ಲಿಟ್ರಸಿ ಕಾಂಪಿಟನ್ಸಿ ಅಮಂಗ್ಸ್ ಸೈನ್ಸ್ ಸ್ಟುಡೆಂಟ್ಸ್ ಆಫ್ ಎಡೇಡ್ ಕಾಲೇಜಸ್ ಅಫಿಲಿಯೆಟೆಡ್ ಟು ಕರ್ನಾಟಕ ಯುನಿವರ್ಸಿಟಿ' ಧಾರವಾಡ ಕರ್ನಾಟಕ ಸ್ಟೇಟ್: ಎ ಸ್ಟಡಿ' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾರ್ಗದರ್ಶಕರಾಗಿದ್ದರು. ಪ್ರೀತಿ ಪಾಟೀಲ ಪ್ರಸ್ತುತ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಜಿ.ಜಿ. ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net