10 ರಂದು ಜಾತ್ರೆ ಪೂರ್ವಭಾವಿ ಸಭೆ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ಇಂಡಿ: ಪಟ್ಟಣದ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಡಿಸೆಂಬರ್​ ತಿಂಗಳಲ್ಲಿ ನಡೆಯಲಿರುವ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನ.10 ರಂದು ಸಂಜೆ 5 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ.

ಇದೇ ವೇಳೆ ಲೆಕ್ಕಪತ್ರದ ಬಗ್ಗೆ ಚರ್ಚಿಸಲಾಗುವುದು. ಇಂಡಿ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವಕ್ಕೆ ಸಲಹೆ ಸೂಚನೆ ನೀಡುವ ಜತೆಗೆ ಲೆಕ್ಕಪತ್ರದ ಕುರಿತು ಚರ್ಚೆಗೆ ಆಗಮಿಸಬೇಕು ಎಂದು ಶಾಂತೇಶ್ವರ ಟ್ರಸ್ಟ್​ ಕಮಿಟಿ ಅಧ್ಯ ಕಾಸುಗೌಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net