ಸೈನಿಕರ ಸುರಕ್ಷತೆಗಾಗಿ ಪ್ರಾರ್ಥನಾ ಪಾದಯಾತ್ರೆ

10 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಸೈನಿಕರ ಸುರಕ್ಷತೆಗಾಗಿ ವಿವಿಧ ಸಂಘಟನೆಗಳಿ0ದ ಧಾರವಾಡದ ಮುದಿಮಾರುತಿ ದೇವಸ್ಥಾನದಲ್ಲಿ ಪ್ರಾರ್ಥನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಚಂದ್ರಶೇಖರ ಅಮೀನಗಡ, ರವಿ ಯಲಿಗಾರ, ಗಂಗಾಧರ ಕುಲಕರ್ಣಿ, ಶಂಕರ ಶೇಳಕೆ, ಆನಂದ ಯಾವಗಲ್ಲ, ವಿಷ್ಣು ಕೊರ್ಲಹಳ್ಳಿ, ಮಂಜುನಾಥ ಹಿರೇಮಠ, ಅಣ್ಣಪ್ಪ ದಿವಟಗಿ, ಪ್ರಮೋದ ಕಾರಕುನ, ಉದಯ ಯಂಡಿಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net