

ಕಾರ್ಕಳ: ಇಲ್ಲಿನ ಕಲ್ಯಾ ಯುವಕ ಮಂಡಳಿಯ 38ನೇ ವರ್ಷದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಮಿತ್ತಬೆಟ್ಟು ಅವಿರೋಧ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಿಥುನ್ ಅತಿಕಾರಿ, ಕಾರ್ಯದರ್ಶಿ ಪ್ರಥಮ್ ಮಲ್ಯ, ಕೋಶಾಧಿಕಾರಿ ಸತೀಶ್ ಮೊಯಿಲಿ, ಕ್ರೀಡಾ ಕಾರ್ಯದರ್ಶಿಯಾಗಿ ಅಭಿಷೇಕ್ ಪೂಜಾರಿ ಸಹಿತ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.