ದೇವರ ಬಲಭಾಗದಲ್ಲಿ ಪ್ರಸಾದ

23 tth 02
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಭಕ್ತರು.
Published on

ತೀರ್ಥಹಳ್ಳಿ : ಪುರಾಣ ಪ್ರಸಿದ್ದವಾದ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳಾರತಿ ಮಾಡುವ ವೇಳೆ ದೇವರ ಬಲಭಾಗದಲ್ಲಿ ಪ್ರಸಾದವೂ ಆಗಿದ್ದು ಭಕ್ತಾದಿಗಳಿಗೆ ಸಂತಸ ತಂದಿದೆ. ಮಾತನಾಡಿದ ಪಪಂ ಸದಸ್ಯ ರಾಘವೇಂದ್ರ, ಇಸ್ರೋ ವಿಜ್ಞಾನಿಗಳ ಪರಿಶ್ರಮದೊಂದಿಗೆ 600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಕ್ರಂ ಲ್ಯಾಂಡರ್ ಬಗೆಗೆ ಜಗತ್ತು ಭಾರತದೆಡೆಗೆ ನೋಡುವಂತಾಗಿದೆ. ಚಂದ್ರಯಾನ-3 ಯಶಸ್ಸಿನಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ದೇಶದ ಕೀರ್ತಿಯೂ ಇನ್ನಡಿಗೊಳ್ಳಲಿದೆ ಎಂದರು. ಎಚ್.ಪಾಂಡುರಂಗಪ್ಪ, ವೆಂಕಟೇಶ ಪಟವರ್ಧನ್, ವಿಕ್ರಂ ಶೆಟ್ಟಿ, ನಟರಾಜ ಶೇಟ್, ಗೋವರ್ಧನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net