ಪ್ರಕ್ರಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅದ್ವಿಕಾ ಕೇರ್ ಫೌಂಡೇಶನ್​ನಿಂದ ಸ್ವಚ್ಚ ದಾಸರಹಳ್ಳಿ ಅಭಿಯಾನ

Dasarahalli Cleaning
Published on

ಬೆಂಗಳೂರು: ಸ್ವಚ್ಚವಾದ ದಾಸರಹಳ್ಳಿ ನಿರ್ಮಾಣದ ಗುರಿಯನ್ನಿಟ್ಟುಕೊಂಡು ಇಂದು ಭಾನುವಾರ ಪ್ರಕ್ರಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅದ್ವಿಕಾ ಕೇರ್ ಫೌಂಡೇಶನ್, ಸ್ವಚ್ಚ ದಾಸರಹಳ್ಳಿ ಅಭಿಯಾನವನ್ನು ಕೈಗೊಳ್ಳಲಾಗಿತ್ತು.

ದಾಸರಹಳ್ಳಿ ಶಾಸಕರಾದ ಎಸ್ ಮುನಿರಾಜು, ಪ್ರಕ್ರಿಯಾ ಆಸ್ಪತ್ರೆ ಸಿಇಒ ಶ್ರೀನಿವಾಸ್ ಚಿರಕೂರಿ, ಅದ್ವಿಕಾ ಕೇರ್ ಫೌಂಡೇಶನ್ನಿನ ರಾಜಶ್ರೀ ವಾರಿಯರ್ ಹಾಗೂ ಆಸ್ಪತ್ರೆಯ ಸಿಬ್ಬಂದ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net