ಪಿಪಿಒ ವಿತರಣೆ

IMG-20250103-WA0015-2.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಪಿಎಫ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಯಾಸ ಕಾರ್ಯಕ್ರಮದಲ್ಲಿ ಡಿಸೆಂಬರ್ ನಲ್ಲಿ ನಿವೃತ್ತರಾದ 36 ನೌಕರರಿಗೆ ಪಿಂಚಣಿ ಪಾವತಿ ಆದೇಶ (ಪಿಪಿಒ) ಪತ್ರಗಳನ್ನು ನೀಡಲಾಯಿತು.

ಸಹಾಯಕ ಪಿಎಫ್ ಆಯುಕ್ತ ಅಕ್ಷಯ ವಾಗ್ ವಿತರಣೆ ಮಾಡಿದರು. ಸಹಾಯಕ ಪಿಎಫ್ ಆಯುಕ್ತೆ ಶುಭಂ ಮೀನಾ, ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net