ಪ್ರಯಾಸ ಪಿಪಿಒ ವಿತರಣೆ

IMG-20250304-WA0012-2.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಬಳಿಯ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಿವೃತ್ತಿ ದಿನವೇ ಪಿಂಚಣಿ ಆದೇಶ ಪತ್ರ (ಪಿಪಿಒ) ನೀಡುವ ಪ್ರಯಾಸ ಕಾರ್ಯಕ್ರಮದಲ್ಲಿ 18 ಜನರಿಗೆ ಫೆಬ್ರವರಿ ತಿಂಗಳ ಪಿಪಿಒ ವಿತರಣೆ ಮಾಡಲಾಯಿತು.

ಸಹಾಯಕ ಪಿಎಫ್ ಆಯುಕ್ತ ಶುಭಂ ಮೀನಾ, ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ., ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net