ಪೊಯ್ಯೆ ಕ್ಷೇತ್ರ ಆಡಳಿತ ಸಮಿತಿ ಮಹಾಸಭೆ

New Project (8)
Published on

ಕಾಸರಗೋಡು: ವರ್ಕಾಡಿ ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಮಹಾಸಭೆ ಸಮಿತಿ ಅಧ್ಯಕ್ಷ ನಾಗೇಶ ಪೂಜಾರಿ ಮುಚಿಲ್ಮೆ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದ ವಠಾರದಲ್ಲಿ ನಡೆಯಿತು. ಈ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಮನೋಹರ್ ಶೆಟ್ಟಿ ಕೆದುಂಬಾಡಿ - ಅಧ್ಯಕ್ಷ, ಭುಜಂಗ ಶಿಂತಾಜೆ, ಚಂದ್ರಹಾಸ ಪೂಜಾರಿ ಮುಡಿಮಾರು - ಉಪಾಧ್ಯಕ್ಷರು, ನಾಗೇಶ್ ಪೂಜಾರಿ ಮುಚ್ಚಿಲ್ಮೆ- ಪ್ರಧಾನ ಕಾರ್ಯದರ್ಶಿ, ರಾಜೇಶ್ ಕಾಣದ ಕಟ್ಟ, ವಿಶ್ವನಾಥ ಶೆಟ್ಟಿ ಕೋರಿಮೊಗರು - ಜತೆ ಕಾರ್ಯದರ್ಶಿಗಳು, ಭೋಜ ಬಲ್ಲೂರು - ಕೋಶಾಧಿಕಾರಿ, ಬಿ.ತ್ಯಾಂಪಣ್ಣ ರೈ ಪಾವೂರು ಹಾಗೂ ವಿನೋದ್ ಕುಮಾರ್ - ಲೆಕ್ಕಪರಿಶೋಧಕರು, ವಸಂತ ರಂಜೆಪಡ್ಪು, ಶಿವರಾಮ್ ಶೆಟ್ಟಿ ಮುಗೇರ್‌ಗುತ್ತು, ಜಯಪ್ರಕಾಶ್ ಅಡ್ಯಂತಾಯ ಕಾಪು, ನಾರಾಯಣಶೆಟ್ಟಿ ಬಜಾಲ್, ರವಿಮುಡಿಮಾರು, ಸುಧಾಕರ ಶೆಟ್ಟಿ ಪಾವೂರು, ರಾಜಕುಮಾರ್ ಶೆಟ್ಟಿ ಮುಟ್ಲ, ಬೂಬ ಡಿ.ಪೊಯ್ಯೆ, ಶೇಖರ ಕಾನದಕಟ್ಟ, ಸದಾಶಿವ ಬಂಜನ್‌ಪಾದೆ, ದಯಾನಂದ ಸಾಲ್ಯಾನ್ ಕೊಪ್ಪಳ, ಪದ್ಮ ಕಲ್ಲಾಪು, ಪುಷ್ಪರಾಜ ಶೆಟ್ಟಿ ಪಾವೂರುಗುತ್ತು, ನವಿರಾಜ್ ಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ಉದಯ ಬೋಳಕಡ, ದಯಾನಂದ ಪೂಜಾರಿ ನೆಕ್ಕಲ, ಪುನೀತ್ ರೈ ಪಾವೂರು, ಗೋಪಾಲ ಅಂಚನ್ ನೆಕ್ಕಲ, ಅಶೋಕ್ ತಚ್ಚಿರೆ, ಹರ್ಷಿತ್ ನೆಕ್ಕಲ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾನದಕಟ್ಟ ಸ್ವಾಗತಿಸಿದರು. ಭುಜಂಗ ಶಿಂತಾಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net