

ಹುಬ್ಬಳ್ಳಿ: ಇಲ್ಲಿನ ಗೋಪನಕೊಪ್ಪ ಉಪಕೇಂದ್ರ ಹಾಗೂ ಕುಸುಗಲ್ಲ ರಸ್ತೆಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಸೆ. 17ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನಗರದ ಶಹಾ ಬಜಾರ್, ರುದ್ರ್ರಾಕ್ಷಿಮಠ, ರಾಧಾಕೃಷ್ಣ ಗಲ್ಲಿ, ಹಿರೇಪೇಟ, ಬೈಲಿ ಓಣಿ, ಗೊಲ್ಲರ ಕಾಲನಿ, ವೀರಾಪೂರ ಓಣಿ, ಕುಲಕರ್ಣಿ ಗಲ್ಲಿ, ಸ್ಟೇಷನ್ ರೋಡ್, ಜೆ.ಸಿ ನಗರ, ತಬೀಂಬ್ಲ್ಯಾಂಡ್, ಮಂಟೂರ ಮುಖ್ಯ ರಸ್ತೆ, ಬುದ್ದ ವಿಹಾರ, ದುರ್ಗದಬೈಲ್, ದಾಜೀಬಾನ ಪೇಟ, ಮೂರುಸಾವಿರ ಮಠ, ಸುಭಾಸ ಕಾಲನಿ,ಕನ್ಯಾ ನಗರ, ಕೊಪ್ಪಿಕರ ರಸ್ತೆ, ಕ್ಲಬ್ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ತಾಜ್ ನಗರ, ಸಾಯಿನಗರ, ಟಿಂಬರ್ಯಾರ್ಡ್, ಉಣಕಲ್ ಕ್ರಾಸ್, ಬಿ.ವಿ.ಬಿ. ಕಾಲೇಜ್, ಗೋಪನಕೊಪ್ಪ, ಮನೋಜ ಎಸ್ಟೇಟ್, ವಿನೋಭ ಪಾರ್ಕ್, ಬಸವೇಶ್ವರ ಪಾರ್ಕ್, ಸಿಲ್ವರ್ ಪಾರ್ಕ್, ದೇವಾಂಗ ಪೇಟ್, ಬೆಂಗೇರಿ, ಮಯೂರ ಎಸ್ಟೇಟ್, ಸನ್ ಸಿಟಿ ರಾಘವೇಂದ್ರ ಕಾಲನಿ, ರಮೇಶ ಭವನ ರಸ್ತೆ, ಸುಳ್ಳ ರಸ್ತೆ, ಸವೋದಯ ಸರ್ಕಲ್, ದೇಶಪಾಂಡೆ ಲೇಔಟ್, ರಾಜಾಜಿ ನಗರ, ಮಾಧವ ನಗರ, ನೃಪತುಂಗ ಬೆಟ್ಟ, ಪತ್ರಕರ್ತ ನಗರ, ಅಶೋಕ ನಗರ, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಕೆಎಂಸಿಆರ್ಐ ಮುಂಭಾಗ, ಹೊಸೂರ, ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಶಬರಿ ನಗರ, ಅರಿಹಂತ ನಗರ, ವಿನಯ ಕಾಲೋನಿ, ಹೆಬಸೂರ, ಕಿರೇಸೂರ ಗ್ರಾಮಗಳು ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.