

ಮಂಡ್ಯ: ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಅದ ಮೇ 14ರಂದು ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ಪ್ರದೇಶಗಳಾದ ಮಂಜುನಾಥನಗರ, ಬೀಡಿ ಕಾಲನಿ, ವಿನಾಯಕನಂದ ಬಡಾವಣೆ, ಕಾರೆಮನೆ ಗೇಟ್, ಕೆಎಚ್‌ಬಿ ಬಡಾವಣೆ ಹಾಗೂ ಗ್ರಾಮಾಂತರ ಪ್ರದೇಶವಾದ ಚಿಕ್ಕಮಂಡ್ಯ, ಸಾತನೂರು, ಕೊಮ್ಮೇರಹಳ್ಳಿ, ಹುಲಿವಾನ, ಹೊನಗಾನಹಳ್ಳಿ, ಎಸ್.ಐ.ಕೋಡಿಹಳ್ಳಿ, ಕೆ.ಗೌಡಗೆರೆ, ಜೀಗುಂಡಿಪಟ್ಟಣ, ಎಚ್.ಮಲ್ಲಿಗೆರೆ, ಎಚ್.ಕೋಡಿಹಳ್ಳಿ, ಗೋಪಾಲಪುರ, ಚಿಂದಗಿರಿದೊಡ್ಡಿ, ಬೊಕ್ಕೇಗೌಡನದೊಡ್ಡಿ, ಚಿಕ್ಮಮಂಡ್ಯ ಫೀಡರ್ ಐ.ಪಿ ಮಾರ್ಗ, ಗೋಪಾಲಪುರ ಫೀಡರ್ ಐ.ಪಿ ಮಾರ್ಗ, ಎಚ್.ಮಲ್ಲಿಗೆರೆ ಫೀಡರ್ ಐ.ಪಿ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.