ಹೊಸಪೇಟೆಯಲ್ಲಿ ವಿದ್ಯುತ್ ವ್ಯತ್ಯೆಯ ನಾಳೆ

s_636777717725693583_Power_Cut
Published on

ಹೊಸಪೇಟೆ: ನಗರದ ಜೆಸ್ಕಾಂ ೧೧೦/೧೧ ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುವ ನಿಮಿತ್ತ ೧೧ ಕೆವಿ ಫೀಡರ್ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಳ್ಳಾರಿ ರಸ್ತೆ, ಈಶ್ವರ ನಗರ, ಉಕ್ಕಡಕೇರಿ, ಜೆಪಿ ನಗರ, ಅರವಿಂದ ನಗರ, ಬಸ್ ಡಿಪೋ ಏರಿಯಾ, ಸಾಯಿ ಕಾಲೋನಿ, ಹಂಚಿನಗುಡಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟಿçÃಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರು, ವಿನಾಯಕ ನಗರ, ರಾಮಾ ಟಾಕೀಸ್ ಏರಿಯಾ, ಚಲವಾದಿ ಕೇರಿ, ಚಿತ್ರಕೇರಿ, ಮ್ಯಾಸಕೇರಿ, ಬಾಣದಕೇರಿ, ಜಂಬುನಾಥ ಹಳ್ಳಿ, ಕಾರಿಗನೂರು ಮಾರುತಿ ಕಾಲೋನಿ, ಸಂಕ್ಲಾಪುರ, ಸಾಯಿಬಾಬ ಗುಡಿ ಏರಿಯಾ, ಡ್ಯಾಂ ರಸ್ತೆ, ಟಿಬಿ ಡ್ಯಾಂ, ಎನ್‌ಸಿ ಕಾಲೋನಿ, ಗಾಂಧಿ ಕಾಲೋನಿ, ಗೋಕುಲ ನಗರ, ನಿಶಾನಿ ಕ್ಯಾಂಪ್, ಕಲ್ಲಹಳ್ಳಿ, ರಾಜಾಪುರ, ಜಿಜಿ ಕ್ಯಾಂಪ್, ಪಿಕೆ ಹಳ್ಳಿ, ಕಣಿವೆರಾಯನ ಗುಡಿ, ಗುಂಡ್ಲವದ್ದಿಗೇರೆ, ಧರ್ಮಸಾಗರ, ನಾಗೇನಹಳ್ಳಿ, ಬೆನಕಾಪುರ ತಾಂಡ, ಬಸವನದುರ್ಗ, ಹೊಸೂರು, ಬೆಳಗೋಡು ಮತ್ತು ಹಾನಗಲ್ ಮಾಗಾಣಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂ ನಗರ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net