ವಿದ್ಯುತ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುಎಎಸ್​ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತವು ಆ. 22ರಂದು 2ನೇ ತ್ರೈ ಮಾಸಿಕ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಕೇಂದ್ರದಿಂದ ಸರಬರಾಜು ಆಗುವ ಎಲ್ಲ ಮಾರ್ಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವೆಗೆ ಎತ್ತಿನಗುಡ್ಡ, ಕೃಷಿ ವಿವಿ, ಕುಮಾರೇಶ್ವರ ನಗರ, ಸೈದಾಪುರ, ನಾರಾಯಣಪುರ, ಸಂಪಿಗೆ ನಗರ, ಸನ್ಮತಿನಗರ, ಮೆಹಬೂಬ ನಗರ, ಮಾಳಾಪುರ, ಬಸವ ಕಾಲನಿ, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ಮಾಳಾಪುರ, ರಾಜನಗರ, ಹರಿಜನಕೇರಿ, ಮರಾಠಾ ಕಾಲನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಬೇಂದ್ರೆನಗರ, ಮಲ್ಲಿಗೆನಗರ, ಗುರುನಗರ, ಮೂಕಾಂಬಿಕ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net