ವಿದ್ಯುತ್​ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಘಟಗಿ ಉಪವಿಭಾಗ ವ್ಯಾಪ್ತಿಯ ಕಾಡನಕೊಪ್ಪ ವಿದ್ಯುತ್​ ವಿತರಣಾ ಕೇಂದ್ರದಲ್ಲಿ 1ನೇ ತ್ರೈ ಮಾಸಿಕ ಕಾರ್ಯ ನಿಮಿತ್ತ ಜೂ. 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ದುಮ್ಮವಾಡ,ಕಲಘಟಗಿ, ಕುರುವಿನಕೊಪ್ಪ, ಉಗ್ನಿಕೇರಿ, ನಾಗನೂರ, ಚಳಮಟ್ಟಿ, ಗುಡಿಹಾಳ, ಗಂಜಿಗಟ್ಟಿ, ಮಿಶ್ರಿಕೋಟಿ, ದಾಸನೂರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net