ವಿದ್ಯುತ್​ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಲಕ್ಕಮ್ಮನಹಳ್ಳಿ ವಿದ್ಯುತ್​ ವಿತರಣಾ ಕೇಂದ್ರದಿಂದ ಸರಬರಜಾಗುವ 11ಕೆವಿ ಯುಎಎಸ್​ ಫೀಡರ್​ ಮಾರ್ಗದಲ್ಲಿ ಮೇ 7ರಂದು ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಯಾಲಕ್ಕಿ ಶೆಟ್ಟರ್​ ಕಾಲನಿ, ಚಾಲುಕ್ಯ ಬಡಾವಣೆ, ಭಾವಿಕಟ್ಟಿ ಪ್ಲಾಟ್​, ಶಾರದಾ ಕಾಲನಿ, ಪುರಂದರ ಮಠ, ಶಂಕರಮಠ, ಕೆಎಚ್​ಬಿ ಕಾಲನಿ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net