

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಯುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ. 17ರಂದು ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ನೆಹರುನಗರ, ಬಸವನಗರ, ಹೊಯ್ಸಳ ನಗರ, ಕಲ್ಯಾಣನಗರ, ವಿಜಯಾನಂದನಗರ, ಶ್ರೀನಗರ, ಮಹಾಂತನಗರ, ಮಂಜುನಾಥ ಕಾಲನಿ, ಶಿವಶಕ್ತಿ ನಗರ, ಶಾಂತಿನಿಕೇತನನಗರ, ಪ್ರಶಾಂತನಗರ, ಸಾಧನಕೇರಿ, ಆಂಜನೇಯನಗರ, ಸಾಯಿನಗರ, ಮಿಚಿಗನ್ ಕಂಪೌಂಡ್, ಚೈತನ್ಯನಗರ, ವಿನಾಯಕನಗರ, ಶಿವಗಿರಿ, ಪಾವಟೆನಗರ, ಕೆಯುಡಿ, ಬಾರಾಕೊಟ್ರಿ, ಡಿಸಿ ಕಂಪೌಂಡ್, ಮಾಳಮಡ್ಡಿ, ಸರೋವರನಗರ, ಕಸುಮನಗರ, ಸಪ್ತಾಪುರ, ಜಯನಗರ, ಸಲಕಿನಕೊಪ್ಪ, ಮುಗದ, ಕ್ಯಾರಕೊಪ್ಪ, ರವೀಂದ್ರ ನಗರ, ನಿರ್ಮಲ ನಗರ, ಜಾಂಬವಂತನಗರ, ಕೇಶವ ನಗರ, ಕೆಲಗೇರಿ, ಆಂಜನೇಯನಗರ, ಅಶೋಕನಗರ, ಸಂಪಿಗೆನಗರ, ಆತ್ಮಾನಂದ ಲೇಔಟ್, ಗಣೇಶನಗರ, ಹನುಮಂತನಗರ, ಅತ್ತಿಕೊಳ್ಳ, ದಾನುನಗರ, ಮಹಾಮನೆ ಬಡಾವಣೆ, ಉದಯ ಸರ್ಕಲ್, ಯುಬಿ ಹಿಲ್, ಭಾರತಿ ನಗರ, ರಾಧಾಕೃಷ್ಣ ನಗರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಕೆಲಗೇರಿ ರೋಡ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.