ವಿದ್ಯುತ್ ವ್ಯತ್ಯಯ

New Power cut
Published on

ಹುಬ್ಬಳ್ಳಿ: ಇಲ್ಲಿನ ಬಿಡ್ನಾಳ, ತಾರಿಹಾಳ ಹಾಗೂ ಕೆಐಎಡಿಬಿ ಗಾಮನಗಟ್ಟಿಗಳ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಡಿ. 22ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ನೀಲಗುಂದ ಲೇಔಟ್, ಹೊಸ ಗಬ್ಬೂರ, ಹಳೇ ಗಬ್ಬೂರ, ಗಬ್ಬೂರ ಬೈಪಾಸ್, ಬಿಡ್ನಾಳ ಗ್ರಾಮ, ಸೋನಿಯಾ ಗಾಂಧಿ ನಗರ, ಮೆಹಬೂಬ ನಗರ, ಗಾರ್ಡನ್ ಪೇಟ್, ಇಂದ್ರಾ ನಗರ, ಅಕ್ಕಿ ಹೊಂಡ, ಪಿಂಜಾರ್ ಓಣಿ, ಸೌಥ್ ವೆಸ್ಟರ್ನ್ ರೈಲ್ವೆ, ಕೊಟಗುಣಸಿ, ಅದರಗುಂಚಿ, ನೂಲ್ವಿ, ಬುಡರಶಿಂಗಿ, ಇನಾಮವೀರಾಪುರ, ಬಮ್ಮಸಮುದ್ರಾ, ಕರಡಿಕೊಪ್ಪ, ಕಂಪ್ಲಿಕೊಪ್ಪ, ಶೇರೆವಾಡ, ಬೆಳಗಲಿ, ಕುರಡಿಕೇರಿ, ಹಳಿಯಾಳ ಗ್ರಾಮ ನಿರಾವರಿ ಪಂಪ್​ಸೆಟ್, ತಾರಿಹಾಳ ಕೈಗಾರಿಕಾ ಪ್ರದೇಶ, ತಾರಿಹಾಳ ಗ್ರಾಮ, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಶಿರೂರ ಪಾರ್ಕ್ ಸಮರ್ಥ ಕಾಲೇಜ್, ಬೃಂದಾವನ ಲೇ-ಔಟ್, ಪ್ರಭಾತ ಕಾಲನಿ, ವಿದ್ಯಾನಗರ, ಜಗದೀಶ ನಗರ, ಗೋಕುಲ ಗ್ರಾಮ, ಏರ್​ಪೋರ್ಟ್, ರಾಧಾಕೃಷ್ಣ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್, ಕಲ್ಯಾಣ ನಗರ, ಲಿಂಗರಾಜ ನಗರ, ರೇವಡಿಹಾಳ, ಪರಸಾಪುರ, ದೇವರಗುಡಿಹಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net