

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಬೇಲೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾಸಿಕ ಕೆಲಸದ ನಿಮಿತ್ತ ಡಿ. 8ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ತೇಗೂರ, ಹೈಕೋರ್ಟ್, ಐಐಟಿ, ತಡಕೋಡ, ಗರಗ, ಮದನಭಾವಿ, ಮಂಡಿಹಾಳ, ಹೊಸಟ್ಟಿ, ದುರ್ಗದ ಕೇರಿ, ಬೋಗೂರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.