ವಿದ್ಯುತ್ ವ್ಯತ್ಯಯ

Power cutt
Published on

ಹುಬ್ಬಳ್ಳಿ: ಇಲ್ಲಿನ 110/11 ಕೆ.ವಿ ಆನಂದನಗರ ವಿದ್ಯುತ್ ಉಪಕೇಂದ್ರದಲ್ಲಿ 3ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಫೆ. 11ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಆನಂದ ನಗರ, ಗೊಲ್ಲರ ಕಾಲನಿ, ಲೋಹಿಯಾ ನಗರ, ಆರೂಢ ನಗರ, ಜೈ ಹನುಮಾನ ನಗರ, ಸಿಮ್ಲಾ ನಗರ, ಅಯೋಧ್ಯಾ ನಗರ, ಸಾಳಿ ಪ್ಲಾಟ್, ಮೇದಾರ ಪ್ಲಾಟ್, ಸುಭಾಷ ನಗರ ಕಾಲನಿ, ಗೋಕುಲ ಧಾಮ್ ಹೆಗ್ಗೇರಿ, ಕಮರಿಪೇಟೆ, ಕೌಲಪೇಟೆ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇಪೇಟೆ, ಸಿದ್ಧಾರೂಢ ಮಠ ಮಹಾದ್ವಾರ, ಮೊಮಿನ್ ಪ್ಲಾಟ್, ಅರವಿಂದ ನಗರ, ಚನ್ನಪೇಟ ಮುಖ್ಯರಸ್ತೆ, ಶ್ರೀನಗರ, ರೈಲ್ವೆ ಕ್ವಾರ್ಟರ್ಸ್, ಕಾರವಾರ ರಸ್ತೆ, ಸಿಲ್ವರ್ ಟೌನ್, ನೆಹರು ನಗರ, ಮಂಜುನಾಥ ನಗರ, ಪದ್ಮರಾಜ ನಗರ, ಅಕ್ಷಯ ಪಾರ್ಕ, ಕುರ್ಡೆಕರ್ ಪ್ಲಾಟ್, ಗುರುನಾಥ ನಗರ, ಸಹದೇವ ನಗರ, ಎಆರ್​ಟಿ ನಗರ, ವಿಮಲೇಶ್ವರ ನಗರ, ಮಯೂರಿ ಗಾರ್ಡನ್, ಪಡದಯ್ಯನ ಹಕ್ಕಲ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net