ವಿದ್ಯುತ್​ ವ್ಯತ್ಯಯ ಇಂದು

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಯುಡಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಸೆ. 19ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತವು ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ನೆಹರುನಗರ, ಬಸವನಗರ, ಹೊಯ್ಸಳನಗರ, ಕಲ್ಯಾಣನಗರ, ವಿಜಯಾನಂದನಗರ, ಶ್ರೀನಗರ, ಮಹಾಂತನಗರ, ಶಿವಶಕ್ತಿನಗರ, ಪ್ರಶಾಂತನಗರ, ಸಾಧನಕೇರಿ, ಆಂಜನೇಯನಗರ, ಸಿಬಿ ನಗರ, ಯುಸಿಬಿ ನಗರ, ವಿನಾಯಕನಗರ, ಶಿವಗಿರಿ, ಪಾವಟೆನಗರ, ಮಾಳಮಡ್ಡಿ, ಸರೋವರನಗರ, ಬನಶಂಕರಿನಗರ, ಕಸುಮನಗರ, ಸಪ್ತಾಪುರ, ಜಯನಗರ, ಪಾವಟೆನಗರ, ಸಲಕಿನಕೊಪ್ಪ, ಮುಗದ, ರಾಮಾಪುರ, ಕ್ಯಾರಕೊಪ್ಪ, ಹುಲಕಟ್ಟಿ, ಮುಗದ, ವೀರಾಪುರ, ನಿರ್ಮಲನಗರ, ಕೇಶವನಗರ, ಕೆಲಗೇರಿ, ಅಶೋಕನಗರ, ಪವನ ಪಾರ್ಕ, ತಪೋವನ ನಗರ, ಗಣೇಶನಗರ, ಅತ್ತಿಕೊಳ್ಳ, ಕಲ್ಯಾಣನಗರ, ಯುಬಿ ಹಿಲ್​, ಭಾರತಿನಗರ, ಜಲದಶಿರ್ನಿನಗರ, ರಾಣಿ ಚೆನ್ನಮ್ಮ ನಗರ, ಕೃಷಿನಗರ, ಶ್ರೀಪಾದನಗರ, ಐಶ್ವರ್ಯ ಲೇಔಟ್​, ಭಾವಿಕಟ್ಟಿ ಪ್ಲಾಟ್​, ಕೆಲಗೇರಿ ರಸ್ತೆ, ಮಂಜುನಾಥ ಕಾಲನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net