ವಿದ್ಯುತ್ ವ್ಯತ್ಯಯ 22ರಂದು

vidyuth
Published on

ಧಾರವಾಡ: ನಗರದ 110 ಕೆವಿ ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ. 22ರಂದು ಕೆಪಿಟಿಸಿಎಲ್‌ನಿಂದ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುವುದು.

ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಎತ್ತಿನಗುಡ್ಡ, ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್, ಕುಮಾರೇಶ್ವರನಗರ, ಸೈದಾಪುರ, ಬೆಳಗಾವಿ ಮುಖ್ಯರಸ್ತೆ, ನಾರಾಯಣಪುರ, ಕೆಎಚ್‌ಬಿ ಕಾಲನಿ, ಸಂಪಿಗೆನಗರ, ಸನ್ಮತಿನಗರ, ಜಿಟಿಸಿ ಕ್ಯಾಂಪಸ್, ಮೆಹಬೂಬನಗರ, ಹಾಶ್ಮಿನಗರ, ಮಾಳಾಪೂರ, ಏರ್‌ಟೆಕ್, ಬಸವ ಕಾಲನಿ, ಪವರ್‌ಗ್ರಿಡ್, ಕಿಲ್ಲಾ, ಸಾಧೂನವರ ಎಸ್ಟೇಟ್, ನರೇಂದ್ರ, ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ರಾಜನಗರ, ಎಪಿಎಂಸಿ, ಮರಾಠಾ ಕಾಲನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂ.ಬಿ.ನಗರ, ಜಿಲ್ಲಾ ಆಸ್ಪತ್ರೆ, ಓಲ್ಡ್ ಎಸ್‌ಪಿ ಸರ್ಕಲ್, ಪೊಲೀಸ್ ಹೆಡ್‌ಕ್ವಾರ್ಟರ್ಸ್, ಬೇಂದ್ರೆನಗರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net