ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ನಾಳೆ

Rural PC new
Published on

ಹುಬ್ಬಳ್ಳಿ : ರಾಮನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೖೆಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವುದರಿಂದ ಫೆ. 17 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿವಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಛಬ್ಬಿ, ವರೂರ, ತಡಸ, ರಾಮನಕೊಪ್ಪ, ಪಾಲಿಕೊಪ್ಪ, ದ್ಯಾಮಾಪೂರ, ವೀರಾಪುರ, ಹೊಸಕಟ್ಟಿ, ವಿಠಲಾಪೂರ, ಜಿಗಳೂರ, ಕಂಪ್ಲಿಕೊಪ್ಪ, ಬೆಳ್ಳಿಗಟ್ಟಿ, ಗುರುವಿನಹಳ್ಳಿ, ಮಳಲಿ, ಕುಂಕೂರ, ತೀರ್ಥ, ಹಳೇಮುತ್ತಳ್ಳಿ, ಗಾಯತ್ರಿ ಮಠ, ಕಮಲಾ ನಗರ, ತಡಸ ಕ್ರಾಸ್, ತಿರುಮಲಕೊಪ್ಪ, ಅಗಡಿ ಕ್ರಾಸ್, ಅರಳಿಕಟ್ಟಿ, ಕುರಡಿಕೇರಿ, ಕರಡಿಕೊಪ್ಪ, ಪಾಳೆ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net