ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Published on

ಹೊಳೆನರಸೀಪುರ: ಪಟ್ಟಣದ ನೋಡಲ್ ಕೇಂದ್ರ ವ್ಯಾಪ್ತಿಯಲ್ಲಿ ಮಾ.14 ರಂದು 4ನೇ ತ್ರೆಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ನೋಡಲ್ ಕೇಂದ್ರ ವ್ಯಾಪ್ತಿಯ ಕಡುವಿನಕೋಟೆ ಹಾಗೂ ಮಳಲಿ, ಗಂಗೂರು (ಕಳ್ಳಿಕೊಪ್ಪಲು) ಅಂಕನಹಳ್ಳಿ, ಸೆರೆಗಾರನಕೊಪ್ಪಲು, ಕಳ್ಳಿಕೊಪ್ಪಲು, ಸಂಕನಹಳ್ಳಿ, ಶಿವಪುರ, ಕಟ್ಟಹಳ್ಳಿ, ಅಪ್ಪಗೌಡನಹಳ್ಳಿ, ಚಿಕ್ಕಬ್ಯಾಗತಹಳ್ಳಿ, ಪಾಳ್ಯ, ಮಾರಗೌಡನಹಳ್ಳಿ, ಶ್ರೀರಾಮದೇವರಕಟ್ಟೆ ಮತ್ತು ಮಳಲಿ, ದುಮ್ಮುಗೆರೆ, ತೆರಣ್ಯ, ಮಾವನೂರು, ಲಕ್ಷ್ಮೀಪುರ , ಜಾಗರಹಳ್ಳಿ, ದೇವಿಹಳ್ಳಿ, ಸಂತೆಕೊಪ್ಪಲು, ನಾಗನಹಳ್ಳಿ, ಮರ್ಕುಲಿ ಹಾಗೂ ಹಳೇಕೋಟೆ, ಹರದನಹಳ್ಳಿ, ಕಿನ್ನರಹಳ್ಳಿ, ಶ್ರೀರಾಮನಗರ, ಕಡುವಿನಕೋಟೆ, ಯಳ್ಳೇಶಪುರ, ಚಿಕ್ಕನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net