ಹಳೇ ಹುಬ್ಬಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ

Hesom New
Published on

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ನೇಕಾರ ನಗರದಲ್ಲಿರುವ 33 ಕೆ.ವಿ ಮಾರ್ಗದ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಜು. 12 ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಹಳೆ ಹುಬ್ಬಳ್ಳಿ ನೇಕಾರನಗರ, ನೇತಾಜಿ ಕಾಲನಿ, ವಿನಾಯಕ ಚೌಕ, ಆಶಾ ಪಿಡ್ಸ್, ಬಾಲಾಜಿ ಕಾಲನಿ, ಹಿಂಗಲಾಂಬಿಕಾ ದೇವಸ್ಥಾನ, ಛಬ್ಬಿ ಪ್ಲಾಟ್, ಗುರುಸಿದ್ದೇಶ್ವರ ಕಾಲನಿ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net