ಮೈಸೂರಿನಲ್ಲಿ ಮೇ 22 ರಂದು ವಿದ್ಯುತ್ ವ್ಯತ್ಯಯ

power prob
Published on

ಮೈಸೂರು: ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಮೇ 22 ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಗಾಯತ್ರಿಪುರಂ, ಚಾಮುಂಡಿ ವಿಹಾರ ಬಡಾವಣೆ, ಗೋಪಾಲಗೌಡ ಆಸ್ಪತ್ರೆ, ಜಲಪುರಿ, ವಿದ್ಯಾಶಂಕರ ಬಡಾವಣೆ, ಯರಗನಹಳ್ಳಿ, ರಾಜ್‌ಕುಮಾರ್ ರಸ್ತೆ, ರಾಘವೇಂದ್ರ ಬಡಾವಣೆ, ರಾಜೀವನಗರ, ಶಕ್ತಿನಗರ, ಮೈಮುಲ್, ಹೊಸ ಜಿಲ್ಲಾಧಿಕಾರಿ ಕಚೇರಿ, ಪಿಎಫ್ ಕಚೇರಿ, ಗೌಸಿಯ ನಗರ, ಕ್ಯಾತಮಾರನಹಳ್ಳಿ, ರೇಣುಕಾದೇವಿ ಬ್ಲಾಕ್, ಟೆರಿಷಿಯನ್ ವೃತ್ತ, ಟೀಚರ್ಸ್ ಬಡಾವಣೆ, ಉದಯಗಿರಿ, ಸತ್ಯನಗರ, ಮುನೇಶ್ವರ ನಗರ, ಕೆಇಬಿ ಕಾಲೋನಿ, ಮಹದೇವಪುರ ರಸ್ತೆ, ಕೂಬಾ ಮಸೀದಿ, ವಿನೀರ್ ಮಿಲ್‌ಲ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net