ವಿದ್ಯಾಗಿರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ 33/11 ಕೆವಿ ವಿದ್ಯಾಗಿರಿ ವಿದ್ಯುತ್ ವಿತರಣಾ ಕೇಂದ್ರದಿ0ದ ಸರಬರಜಾಗುವ 33 ಕೆವಿ ಬಂಡೆಮ್ಮ ದೇವಿ ಮಾರ್ಗದಲ್ಲಿ ಜು. 7ರಂದು ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಗಾಂಧಿನಗರ, ವಿನಾಯಕ ಗಾರ್ಡನ್, ಮಯೂರ ಪಾರ್ಕ್, ರುಡ್‌ಶೆಡ್, ಮದೀನಾ ಹೌಸಿಂಗ್ ಸೊಸೈಟಿ, ಶಾಂಭವಿ ಕಾಲನಿ, ಪಟೇಲ ಸಾ ಮಿಲ್, ಪಿ.ಬಿ. ರೋಡ್, ಮಧು ಅಪಾರ್ಟ್ಮೆಂಟ್, ಶಕ್ತಿನಗರ, ಮಯೂರ ಪ್ಯಾರಡೈಸ್, ಚಿದಂಬರನಗರ, ಯಲ್ಲಮ್ಮ ಹೌಸಿಂಗ್ ಸೊಸೈಟಿ, ಶಾಕಾಂಬರಿ ಲೇಔಟ್, ವಿದ್ಯಾಗಿರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net