ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ 110 ಕೆವಿ ಕೆಯುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 15ರಂದು ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಾರಾಕೊಟ್ರಿ, ಡಿ.ಸಿ. ಕಾಂಪೌ0ಡ್, ನಿರ್ಮಲನಗರ, ಮಹಾಮನೆ ಬಡಾವಣೆ, ಮಿಚಿಗನ್ ಲೇಔಟ್, ಉದಯ ಹಾಸ್ಟೆಲ್, ಕೇಶವನಗರ, ಬಸವರಾಜ ಪ್ಲಾಟ್, ರಾಘವೇಂದ್ರ ಕಾಲನಿ, ಸದಾಶಿವನಗರ, ರಂಕಾ ಅಪಾರ್ಟ್ಮೆಂಟ್, ಯು.ಬಿ. ಹಿಲ್, ಕೆಸಿಡಿ ಕಾಲೇಜು, ಕೆಸಿಡಿ- ಜ್ಯುಬಿಲಿ ವೃತ್ತ ರಸ್ತೆ, ಸಪ್ತಾಪುರ ಭಾವಿ, ಜೋಶಿ ಲೇಔಟ್, ವೆಂಕಟೇಶ್ವರ ಕಾಲನಿ, ಭಾರತಿನಗರ, ನಾಡಿಗೇರ ಕಾಂಪೌ0ಡ್, ರಾಣಿ ಚೆನ್ನಮ್ಮನಗರ, ಮಹಾಂತನಗರ, ಸಿದ್ಧರಾಮೇಶ್ವರ ಕಾಲನಿ, ಎಲ್‌ಐಸಿ ಮತ್ತು ಎಸ್‌ಬಿಐ ಕಚೇರಿಯ ಸುತ್ತ್ತಲಿನ ಪ್ರದೇಶ, ಗೋದಾವರಿ ಹಾಸ್ಟೆಲ್ ಮತ್ತು ಕೋರ್ಟ್ ಸರ್ಕಲ್‌ನಿಂದ ಜ್ಯುಬಿಲಿ ವೃತ್ತದವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net