ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

load_shedding_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಉಪ್ಪಿನಬೆಟಗೇರಿ 33/ 11 ಹಾಗೂ ಅಮ್ಮಿನಬಾವಿ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏ. 24ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉಪ್ಪಿನಬೆಟಗೆರಿ, ಕಲ್ಲೂರ, ಕೊಟಬಾಗಿ, ಜೀರಗಿವಾಡ, ಲೋಕೂರ, ಕುರುಬಗಟ್ಟಿ, ಶಿಬಾರಗಟ್ಟಿ, ಯಾದವಾಡ, ಹಾರೋಬೆಳವಡಿ, ಕಬ್ಬೇನೂರ, ಕಲ್ಲೆ ಮತ್ತು ಹನುಮನಾಳ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net