ಧಾರವಾಡದ ವಿವಿಧೆಡೆ ವಿದ್ಯುತ್ ವ್ಯತ್ಯಯ

load_shedding_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಮೃತ್ಯುಂಜಯನಗರ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿ0ದ ಸರಬರಜಾಗುವ 11 ಕೆವಿ ಮುರುಘಾಮಠ ಫೀಡರ್ ಮಾರ್ಗದಲ್ಲಿ ಅ. 26ರಂದು ಕೆಪಿಟಿಸಿಎಲ್‌ನಿಂದ ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುವುದು. ಅಂದು ಬೆಳಗ್ಗೆ 10 ಗಂಟೆಯಿAದ ಸಂಜೆ 4ರವರೆಗೆ ಕಳ್ಳಿಮನಿ ಪ್ಲಾಟ್, ಶಿವನಗರ, ಮಲ್ಲಿಕಾರ್ಜುನ ನಗರ, ಮುರುಘಾಮಠ, ಮೂರುಸಾವಿರ ಮಠ, ಎಪಿಎಂಸಿ, ಮದಿಹಾಳ, ರಾಜನಗರ, ಮಟ್ಟಿ ಪ್ಲಾಟ್, ಕೆಎಸ್‌ಆರ್‌ಟಿಸಿ ಡಿಪೋ, ಹಾವೇರಿಪೇಟ, ಗೊಲ್ಲರ ಕಾಲಿನಿ, ಹೆಬ್ಬಳ್ಳಿ ಅಗಸಿ, ದೈವಜ್ಯನಗರ, ಮಣಿಕಂಠನಗರ, ಎಂ.ಆರ್.ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net