ವಿದ್ಯುತ್ ವ್ಯತ್ಯಯ 21ರಂದು

load_shedding_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲಕ್ಕಮ್ಮನಹಳ್ಳಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಜಾಗುವ 11 ಕೆವಿ ಸೋಮೇಶ್ವರ ಫೀಡರ್ ಮತ್ತು 11 ಕೆವಿ ನವಲೂರ ಫೀಡರ್ ಮಾರ್ಗದಲ್ಲಿ ಕೆಪಿಟಿಸಿಎಲ್‌ನಿಂದ ಅ. 21ರಂದು ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುವುದು. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಗಾಂಽನಗರ, ಕಲಘಟಗಿ ರಸ್ತೆ, ರಾಜೀವಗಾಂಽ ನಗರ, ಶ್ರೀರಾಮನಗರ, ತೇಜಸ್ವಿನಗರ, ಬಸವೇಶ್ವರ ಬಡಾವಣೆ, ಆರೋಗ್ಯನಗರ, ಗಿರಿನಗರ, ಕಕ್ಕಯ್ಯನಗರ, ಮಾಕಡವಾಲಾ ಪ್ಲಾಟ್, ಮುರಳಿ ಫಾರ್ಮ್, ಮೈಸೂರ ಫಾರ್ಮ್, ನಂದಿನಿ ಲೇಔಟ್, ಪುರೋಹಿತನಗರ, ಕೆಎಂಎಫ್ ಹಿಂಭಾಗ, ವಿಠ್ಠಲನಗರ, ನವಲೂರ ಛಾವಣಿ, ವಿನಾಯಕನಗರ, ಓಂನಗರ, ಕೆಐಎಡಿಬಿ ಕಚೇರಿ, ನವಲೂರ ಸುತ್ತಮುತ್ತಲಿನ ಪಂಪ್‌ಸೆಟ್‌ಗಳು, ರಾಯಾಪುರÀ ಪಂಪ್‌ಸೆಟ್‌ಗಳು ಮತ್ತು ನವಲೂರ ಗ್ರಾಮದ ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net