

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಶೇಡಬಾಳ ಖಾನಾಪುರ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾ. 8ರಂದು 4ನೇ ತ್ರೆÊಮÁಸಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಶೇಡಬಾಳ ಖಾನಾಪುರ ವ್ಯಾಪ್ತಿಯ ಗರಗ, ಹಂಗರಕಿ, ದುಬ್ಬದಮರಡಿ, ಅಗಸನಹಳ್ಳಿ, ತಡಕೋಡ, ಮಾದನಬಾವಿ, ಮುಗಳಿ, ಹೊಸೆಟ್ಟಿ, ಬೋಗೂರು, ಜೀರಿಗವಾಡ ಮತ್ತು ಕೊಟಬಾಗಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.