ವಿದ್ಯುತ್​ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಡಸಿನಕೊಪ್ಪ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಮೇ 14ರಂದು 11ಕೆವಿ ಎಐಆರ್​ ಫೀಡರ್​ ಹಾಗೂ 11ಕೆವಿ ಎಸ್​ಡಿಎಂ ಮಾರ್ಗದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ರಾಜಾಜಿನಗರ, ಸತ್ತೂರ, ಆಶ್ರಯ ಕಾಲನಿ, ವನಶ್ರೀನಗರ, ಕೈಗಾರಿಕಾ ಪ್ರದೇಶ, ದ್ವಾರಕಾ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net