

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸೆಸ್ಕ್ ವಿಭಾಗದಲ್ಲಿ ಬೆಟ್ಟದಪುರ, ರಾವಂದೂರು ಮತ್ತು ಕಿತ್ತೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.20ರಂದು ಎರಡನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಟ್ಟದಪುರ, ಹರದೂರು, ಚಿಕ್ಕನೇರಳೆ, ಕಿತ್ತೂರು, ಬೆಟ್ಟದತುಂಗಾ, ಅತ್ತೀಗೋಡು, ಭುವನಹಳ್ಳಿ, ಕೋಮಲಾಪುರ, ಎಚ್.ಎಚ್.ಬಾಗಿಲು, ಆರ್.ತುಂಗಾ, ರಾವಂದೂರು, ಹಂಡಿತವಳ್ಳಿ, ಎನ್.ಶೆಟ್ಟಹಳ್ಳಿ, ಮಾಕೋಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಎಇಇ ಪ್ರಶಾಂತ್ ಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.