ನ. 3ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

HESCOM HUBBALLI
Published on

ಹುಬ್ಬಳ್ಳಿ: ಗೋಪನಕೊಪ್ಪ 110/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ನ. 3ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರಿಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಹೆಸ್ಕಾಂ ಹುಬ್ಬಳ್ಳಿ ನಗರ ವಿಭಾಗ ತಿಳಿಸಿದೆ.

ಜ್ಯೋತಿ ಕಾಲನಿ, ತಾಜ್ ನಗರ, ಅಂಬಿಕಾ ನಗರ, ಏಕತಾ ನಗರ, ತಹಶೀಲ್ದಾರ್ ಕಾಲನಿ, ಬ್ರಹ್ಮಗಿರಿ ಕಾಲನಿ, ಟೀಚರ್ಸ್ ಕಾಲನಿ, ಸಾಯಿನಗರ, ಟಿಂಬರ್​ಯಾರ್ಡ್, ಉಣಕಲ್ಲ್ ಕ್ರಾಸ್, ಬಿವಿಬಿ ಕಾಲೇಜ್, ಗೋಪನಕೊಪ್ಪ, ಮಹಾಲಕ್ಷ್ಮೀ ಬಡಾವಣೆ, ಸಿದ್ದವೀರ ಲೇಔಟ್, ಮನೋಜ ಎಸ್ಟೇಟ್, ವಿನೋಭ ಪಾರ್ಕ್, ಬಸವೇಶ್ವರ ಪಾರ್ಕ್, ಸಿಲ್ವರ್ ಪಾರ್ಕ್, ದೇವಾಂಗ ಪೇಟ, ವೆಂಕಟೇಶ್ವರ ಕಾಲನಿ, ಬೆಂಗೇರಿ, ಮಹಾವೀರ ಕಾಲನಿ, ಬಾಲಾಜಿ ನಗರ, ಗಂಗಾಧರ ಕಾಲನಿ, ಉದ್ಯಮ ನಗರ, ಎಸ್​ಬಿಐ ಕಾಲನಿ, ರಾಜೇಂದ್ರ ಪ್ರಸಾದ ಕಾಲನಿ, ಮಯೂರ ಎಸ್ಟೇಟ್, ಗಾಯತ್ರಿ ಕಾಲನಿ, ಚೇತನಾ ಕಾಲನಿ, ಚೇತನಾ ವಿಹಾರ, ಸೂರ್ಯನಗರ, ಸನ್​ಸಿಟಿ, ಸಿದ್ದೇಶ್ವರ ಕಾಲನಿ, ಗಂಗಾವತಿ ಗಾರ್ಡನ್, ರಾಘವೇಂದ್ರ ಕಾಲನಿ, ರಮೇಶ ಭವನ ರಸ್ತೆ, ದಯಾನಂದ ಕಾಲನಿ, ಆಜಾದ ಕಾಲನಿ, ಸುಳ್ಳ ರಸ್ತೆ ಸವೋದಯ ಸರ್ಕಲ್, ಇಂದಿರಾ ನಗರ, ಶೆಟ್ಟರ್ ಕಾಲನಿ, ದಾನೇಶ್ವರಿ ಕಾಲನಿ, ದೇಶಪಾಂಡೆ ಲೇಔಟ್, ಶಾಖಾಂಬರಿ ಲೇಔಟ್, ರೆಡ್ಸನ್ ಪಾರ್ಕ್, ರಾಜಾಜಿ ನಗರ, ಸಾಮಿ ಲೇಔಟ್, ಸಪ್ತಗಿರಿ ಪಾರ್ಕ್, ಸಾಗರ ಕಾಲನಿ, ಸುಂದರ ಟೌನ್, ಸಂತೋಷ ನಗರ, ಮಾಧವ ನಗರ, ನೃಪತುಂಗ ಬೆಟ್ಟ, ಶಕ್ತಿ ಕಾಲನಿ, ಫಾರೆಸ್ಟ ಕಾಲನಿ, ರೆವಿನ್ಯೂ ಕಾಲನಿ, ಮೃತ್ಯುಂಜಯ ನಗರ, ಕಾವೇರಿ ಕಾಲನಿ, ಪತ್ರಕರ್ತ ನಗರ, ಚಾಮುಂಡೇಶ್ವರಿ ನಗರ, ವಿಶ್ವೇಶ್ವರ ನಗರ, ಅಶೋಕನಗರ, ಪಾಟೀಲ್ ಲೇ-ಔಟ್, ರಾಜನಗರ, ವಿದ್ಯಾನಗರ, ಲೋಕಪ್ಪನಹಕ್ಕಲ, ದೈವಜ್ಞ ಭವನ ಕರ್ನಾಟಕ ಭವನ, ಕೆಎಂಸಿ ಮುಂಭಾಗ, ಅಮೃತ ಟಾಕೀಸ್, ಸಂಜಯ್ ಮೆಡಿಕಲ್ಸ್, ಮಹಿಳಾ ವಿದ್ಯಾಪೀಠ ಪಾಲಿಟೆಕ್ನಿಕ್, ಎಂವಿಪಿ ಕಾಲೇಜು, ಹೊಸೂರ, ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಸಾಯಿ ಗಾರ್ಡನ್, ಎಲ್ಪಿನ ಲೇ-ಔಟ್, ಕುಸುಗಲ್ಲ-ಎಪಿಎಂಸಿ ರಸ್ತೆ, ಹೇಮಂತನಗರ, ಭುವನೇಶ್ವರಿನಗರ, ಮಧುರಾ ಎಸ್ಟೇಟ್, ಶಬರಿನಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net